[vc_row][vc_column][vc_column_text css=””]Home > News & Events >Gauri Bagina to the Support Staff with gratitude in RVK – Banashanakri[/vc_column_text][/vc_column][/vc_row][vc_row equal_height=”yes”][vc_column width=”1/2″][vc_images_carousel images=”5552,5553,5554,5555,5556,5557,5558,5559,5560″ img_size=”full” css=””][/vc_column][vc_column width=”1/2″][vc_column_text css=””]Bengaluru, Aug. 30: On the occasion of the completion of 60 years of the Rashtrotthana Parishat and the celebration of Ganesh Chaturthi, a program was organized for students to offer Gauri Bagina to the support staff of the school. The support staff who received the bagina happily shared their experience.
ಬೆಂಗಳೂರು, ಆ. 30: ರಾಷ್ಟ್ರೋತ್ಥಾನ ಪರಿಷತ್ತಿಗೆ 60 ವರ್ಷಗಳು ಪೂರ್ಣಗೊಂಡಿರುವ ಹಾಗೂ ಗಣೇಶೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಶಾಲೆಯ ಸಹಾಯಕ ಸಿಬ್ಬಂದಿ ವರ್ಗದವರಿಗೆ ಗೌರಿ ಬಾಗಿನವನ್ನು ವಿದ್ಯಾರ್ಥಿಗಳು ಅರ್ಪಿಸುವ ಕಾರ್ಯಕ್ರಮವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಆಯೋಜಿಸಲಾಗಿತ್ತು. ಬಾಗಿನವನ್ನು ಸ್ವೀಕರಿಸಿದ ಸಹಾಯಕ ಸಿಬ್ಬಂದಿ ವರ್ಗದವರು ತಮ್ಮ ಅನುಭವವನ್ನು ಸಂತೋಷದಿಂದ ಹಂಚಿಕೊಂಡರು.
[/vc_column_text][/vc_column][/vc_row]