Bengaluru, Sept. 20: Bhagat Singh’s birth anniversary and Navratri festival were celebrated herein Rashtrotthana Vidya Kendra – Banashankari. The students spoke about the life and achievements of Bhagat Singh, the great revolutionary and freedom fighter of India. The students then explained in detail the importance of Navratri, its celebration features and cultural aspects.
ಬೆಂಗಳೂರು, ಸೆ. 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಭಗತ್ ಸಿಂಗ್ ಅವರ ಜಯಂತಿ ಮತ್ತು ನವರಾತ್ರಿ ಉತ್ಸವವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಭಾರತದ ಮಹಾನ್ ಕ್ರಾಂತಿಕಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್ ಅವರ ಜೀವನ ಹಾಗೂ ಸಾಧನೆಗಳ ಕುರಿತು ಮಾತನಾಡಿದರು. ಅನಂತರ ವಿದ್ಯಾರ್ಥಿಗಳು ನವರಾತ್ರಿಯ ಮಹತ್ವ, ಅದರ ಆಚರಣೆಯ ವೈಶಿಷ್ಟ್ಯಗಳು ಹಾಗೂ ಸಂಸ್ಕೃತಿಯ ಅಂಶಗಳನ್ನು ಸವಿಸ್ತಾರವಾಗಿ ವಿವರಿಸಿದರು.





