Bengaluru, Nov. 29: Jagadish Chandra Bose Jayanti was celebrated herein Rashtrotthana Vidya Kendra – Banashankari.Students explained about the biography of J.C. Bose, his scientific researches, especially the important discoveries that proved the existence of sentience in plants.

ಬೆಂಗಳೂರು, ನ. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಜಗದೀಶ್ ಚಂದ್ರ ಬೋಸ್ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಜೆ.ಸಿ. ಬೋಸ್ ಅವರ ಜೀವನಚರಿತ್ರೆ, ಅವರ ವೈಜ್ಞಾನಿಕ ಸಂಶೋಧನೆಗಳು, ವಿಶೇಷವಾಗಿ ಸಸ್ಯಗಳಲ್ಲಿ ಸಂವೇದನೆಗಳಿರುವುದನ್ನು ಸಾಬೀತುಪಡಿಸಿದ ಮಹತ್ವದ ಆವಿಷ್ಕಾರಗಳ ಬಗ್ಗೆ ವಿವರಿಸಿದರು