Bengaluru, D. 5: Anagha, a student of Class 6F section of Rashtrotthana Vidya Kendra – Banashankari, has secured 3rd place in the state-level speech competition on the topic “Impact of Bhagavad Gita on the Indian Freedom Struggle” organized by Swarnavalli Math.
ಬೆಂಗಳೂರು, ಡಿ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ 6ನೇ ತರಗತಿ F ವಿಭಾಗದ ವಿದ್ಯಾರ್ಥಿನಿ ಅನಘ ಅವರು ಸ್ವರ್ಣವಲ್ಲಿ ಮಠವು ಆಯೋಜಿಸಿದ್ದ “ಭಾರತೀಯ ಸ್ವಾತಂತ್ರ್ಯ ಹೋರಾಟದ ಮೇಲೆ ಭಗವದ್ಗೀತೆಯ ಪ್ರಭಾವ” ಎಂಬ ವಿಷಯದ ಮೇಲಿನ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ 3ನೇ ಸ್ಥಾನ ಗಳಿಸಿದ್ದಾರೆ.

