Bengaluru, Dec.: Saanvi, a student of Class 6 F section of Rashtrotthana Vidya Kendra – Banashankari, has achieved excellent results in the National Open Level Championship organized by the Funakoshi Shotokan Karate Institute.

  • Kata category – Gold medal
  • Kumite category – Silver medal

and brought honour to the school.

ಬೆಂಗಳೂರು, ಡಿ.: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ 6ನೇ ತರಗತಿಯ ಎಫ್ ವಿಭಾಗದ ವಿದ್ಯಾರ್ಥಿನಿ ಸಾನ್ವಿ ಅವರು ಫುನಾಕೋಷಿ ಶೋಟೋಕಾನ್ ಕರಾಟೆ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರೀಯ ಓಪನ್ ಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

  • ಕಟಾ ವಿಭಾಗ – ಚಿನ್ನದ ಪದಕ
  • ಕುಮಿಟೆ ವಿಭಾಗ – ಬೆಳ್ಳಿ ಪದಕ

ಗಳಿಸಿ ಶಾಲೆಗೆ ಗೌರವ ತಂದು ಕೊಟ್ಟಿದ್ದಾರೆ.