Bengaluru, Feb. 7: A creative festival was organized for Gokulam children herein Rashtrotthana Vidya Kendra – Banashankari. Smt. Pooja Kotabagi was the chief guest for the program. The chief guest recognized the culture of the school, the values in the children and praised the children and the teaching staff. The children enthusiastically explained the experiments and models they did to all the parents. The parents also praised the experiments and participation of each child.
ಬೆಂಗಳೂರು, ಫೆ. 7: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಗೋಕುಲಂ ಮಕ್ಕಳಿಗೆ ಸೃಜನೋತ್ಸವವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಮತಿ ಪೂಜಾ ಕೋಟಬಾಗಿಯವರು ಆಗಮಿಸಿದ್ದರು. ಮುಖ್ಯ ಅತಿಥಿಗಳು ಶಾಲೆಯ ಸಂಸ್ಕೃತಿ, ಮಕ್ಕಳಲ್ಲಿರುವ ಸಂಸ್ಕಾರಗಳನ್ನು ಗುರುತಿಸಿ ಮಕ್ಕಳನ್ನು ಹಾಗೂ ಶಿಕ್ಷಕಿಯರ ವೃಂದದವರನ್ನು ಶ್ಲಾಘಿಸಿದರು. ಮಕ್ಕಳು ಅತ್ಯಂತ ಉತ್ಸಾಹದಿಂದ ಎಲ್ಲಾ ಪೋಷಕರಿಗೂ ತಾವು ಮಾಡಿದ ಪ್ರಯೋಗಗಳು, ಮಾದರಿಗಳು ವಿವರಿಸಿದರು. ಪೋಷಕರು ಸಹ ಪ್ರತಿಯೊಂದು ಮಗುವಿನ ಪ್ರಯೋಗವನ್ನು ಹಾಗೂ ಭಾಗವಹಿಸುವ ರೀತಿಯನ್ನು ಶ್ಲಾಘಿಸಿದರು.












