Bengaluru, Feb. 11: Yellow Day was celebrated for the children of Gokulam herein Rashtrotthana Vidya Kendra – Banashankari. The teachers decorated the school using various yellow items. Various yellow items were displayed to the children through PPT. UKG children performed a dance to the Yellow Day song. LKG children performed a yellow song through a performance. PreKG children paraded wearing hanging placards made of various yellow items. Children of all classes were given toys made of various yellow paper as gifts.

ಬೆಂಗಳೂರು, ಫೆ. 11: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಗೋಕುಲಂ ಮಕ್ಕಳಿಗೆ ಹಳದಿ ಬಣ್ಣದ ದಿನಾಚರಣೆಯನ್ನು ಆಚರಿಸಲಾಯಿತು. ಶಿಕ್ಷಕರಿಯರು ಹಳದಿ ಬಣ್ಣದ ಹಲವಾರು ವಸ್ತುಗಳನ್ನು ಉಪಯೋಗಿಸಿಕೊಂಡು ಅಲಂಕೃತಗೊಳಿಸಿದ್ದರು. ಮಕ್ಕಳಿಗೆ ವಿವಿಧ ಹಳದಿ ಬಣ್ಣದ ವಸ್ತುಗಳನ್ನು ಪಿಪಿಟಿಯ ಮೂಲಕ ಪ್ರದರ್ಶಿಸಲಾಯಿತು. ಯುಕೆಜಿ ಮಕ್ಕಳು ಹಳದಿ ಬಣ್ಣದ ದಿನಾಚರಣೆಯ ಹಾಡಿಗೆ ನೃತ್ಯವನ್ನು ಮಾಡಿದರು. ಎಲ್ಕೆಜಿ ಮಕ್ಕಳು ಹಳದಿ ಬಣ್ಣದ ಹಾಡು ಅಭಿನಯದ ಮುಖಾಂತರ ಪ್ರದರ್ಶಿಸಿದರು.ಪ್ರಿಕೆಜಿ ಮಕ್ಕಳು ಹಳದಿ ಬಣ್ಣದ ವಿವಿಧ ರೀತಿಯ ವಸ್ತುಗಳ ತೂಗುತಃಕ್ತೆ ಧರಿಸಿ ಪೆರೇಡನ್ನು ಮಾಡಿದರು. ಎಲ್ಲಾ ವರ್ಗದ ಮಕ್ಕಳಿಗೆ ವಿವಿಧ ಬಗೆಯ ಹಳದಿ ಬಣ್ಣದ ಕಾಗದದಿಂದ ಆಟಿಕೆಗಳನ್ನು ಉಡುಗೊರೆಯಾಗಿ ನೀಡಲಾಯಿತು.