Bengaluru, May 16-23: Smriti Bharadwaj (9B) of Rashtrotthana Vidya Kendra – Banashankari participated in the All-India NCC Trekking Camp held in Tamil Nadu from 16/5/2026 to 23/5/2026. The principal of the school, Smt. Nanda congratulated her by presenting her with a certificate for her achievement.

ಬೆಂಗಳೂರು, ಮೇ 16-23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ಸ್ಮೃತಿ ಭಾರದ್ವಾಜ್ (9B) ಅವರು 16/5/2026ರಿಂದ 23/5/2026ರವರೆಗೆ ತಮಿಳುನಾಡಿನಲ್ಲಿ ನಡೆದ ಅಖಿಲ ಭಾರತ NCC ಟ್ರೆಕ್ಕಿಂಗ್ ಶಿಬಿರದಲ್ಲಿ ಭಾಗವಹಿಸಿದ್ದರು. ಇವರ ಸಾಧನೆಗೆ ಶಾಲೆಯ ಪ್ರಧಾನಾಚಾರ್ಯರಾದ ಶ್ರೀಮತಿ ನಂದ ಅವರು ಇವರಿಗೆ ಪ್ರಮಾಣಪತ್ರವನ್ನು ನೀಡಿ ಅಭಿನಂದಿಸಿದರು.