Bengaluru, May 31: Aksharabhyasa program was organised for Pre-KG children at Rashtrotthana Vidya Kendra – Banashankari. The program was graced by the divine presence of Pujya Jagadguru Shankaracharya Sri Swayamprakash Sachchidananda Saraswati Mahaswamiji, Srimat Hariharpur.
• The school was decorated with garlands and flowers for the program.
• Pre-KG children and their families attended the program.
• Pujya Swamiji was welcomed to the stage with a Poorna Kumbha.
• Sri G.K. Shanai Ji, the Governing Body of Rashtrotthana Parishath, attended the program.
• Sri Vasant Kumar, the Southern Division CBSE Schools’ Trustee, gave the introduction.
• Swamiji blessed the parents and teachers.
• Books were also distributed to the children along with coconut sweets as prasad.
ಬೆಂಗಳೂರು, ಮೇ 31: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಪ್ರೀ ಕೆಜಿ ಮಕ್ಕಳಿಗೆ ಅಕ್ಷರಭ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ, ಶ್ರೀಮಠ ಹರಿಹರಪುರ ಇವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.
• ಕಾರ್ಯಕ್ರಮದ ನಿಮಿತ್ತ ಶಾಲೆಯನ್ನು ತಳಿರುತೋರಣ ಹಾಗೂ ಹೂಗಳಿಂದ ಅಲಂಕರಿಸಲಾಗಿತ್ತು.
• ಪ್ರಿ ಕೆಜಿ ಮಕ್ಕಳು ಹಾಗು ಕುಟುಂಬದವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.
• ಪೂಜ್ಯ ಸ್ವಾಮೀಜಿಯವರನ್ನು ಪೂರ್ಣಕುಂಭದೊಂದಿಗೆ ವೇದಿಕೆಗೆ ಬರಮಾಡಿಕೊಳ್ಳಲಾಯಿತು.
•ಕಾರ್ಯಕ್ರಮಕ್ಕೆ ರಾಷ್ಟ್ರೋತ್ಥಾನ ಪರಿಷತ್ತಿನ ಆಡಳಿತ ಮಂಡಳಿಯವರಾದ ಶ್ರೀ ಜಿ ಕೆ ಶೆಣೈ ಅವರು ಆಗಮಿಸಿದ್ದರು.
• ದಕ್ಷಿಣ ವಿಭಾಗದ ಸಿ ಬಿ ಎಸ್ ಇ ಶಾಲೆಗಳ ಬಾತ್ಮಿದಾರರು ಆದ ಶ್ರೀ ವಸಂತ್ ಕುಮಾರ್ ಅವರು ಪ್ರಸ್ತಾವನೆ ಮಾಡಿದರು.
• ಸ್ವಾಮೀಜಿಯವರು ಪೋಷಕರಿಗೂ ಹಾಗು ಶಿಕ್ಷಕರಿಗೂ ಆಶೀರ್ವಚನ ನೀಡಿದರು.
• ಮಕ್ಕಳಿಗೆ ಪುಸ್ತಕಗಳನ್ನೂ ಕೊಬ್ಬರಿ ಮಿಠಾಯಿಯೊಂದಿಗೆ ಪ್ರಸಾದವಾಗಿ ವಿತರಿಸಲಾಯಿತು.









