Bengaluru, June 5: World Environment Day was celebrated at Rashtrotthana Vidya Kendra – Banashankari.
• Pradhanacharya Smt. Nanda and Upapradhanacharya inaugurated the World Environment Day celebrations by planting saplings.
• Students created awareness about Environment Day. A good environment contributes to good health. If the environment is clean, we will be healthy. It is the responsibility of all of us to protect the environment. They said that we should make the world plastic-free.
• Children presented group singing and mock plays.
• Students took resolutions in their classes to protect the environment.
• Various activities were conducted in the class to create awareness about the environment.

ಬೆಂಗಳೂರು, ಜೂ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
• ಪ್ರಧಾನಾಚಾರ್ಯರಾದ ಶ್ರೀಮತಿ ನಂದ ಹಾಗೂ ಉಪಪ್ರಧಾನಾಚಾರ್ಯರು ಗಿಡ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.
• ವಿದ್ಯಾರ್ಥಿಗಳು ಪರಿಸರ ದಿನಾಚರಣೆಯ ಬಗ್ಗೆ ಜಾಗೃತಿ ಮೂಡಿಸಿದರು.ಉತ್ತಮ ಪರಿಸರ, ಉತ್ತಮ ಆರೋಗ್ಯಕ್ಕೆ ಸಹಕಾರಿ. ಪರಿಸರ ಸ್ವಚ್ಛವಾಗಿದ್ದರೆ, ನಾವು ಆರೋಗ್ಯದಿಂದ ಇರುತ್ತೇವೆ. ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಪ್ಲಾಸ್ಟಿಕ್ ಮುಕ್ತ ಭೂಮಿಯನ್ನಾಗಿಸಬೇಕು ಎಂದು ತಿಳಿಸಿದರು.
• ಮಕ್ಕಳು ಸಮೂಹ ಗಾಯನ, ಅಣಕು ನಾಟಕಗಳನ್ನು ಪ್ರಸ್ತುತಪಡಿಸಿದರು.
• ವಿದ್ಯಾರ್ಥಿಗಳು ಪರಿಸರವನ್ನು ರಕ್ಷಿಸಲು ತಮ್ಮ ತರಗತಿಗಳಲ್ಲಿ ನಿರ್ಣಯವನ್ನು ತೆಗೆದುಕೊಂಡರು.
• ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸಲು ತರಗತಿಯಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು.