Bengaluru, Jul. 1: As part of the Doctors’ Day celebrations herein Rashtrotthana Vidya Kendra – Banashankari, selected students of class VII visited Jayadeva Memorial Rashtrotthana Hospital and interacted with the doctors and healthcare staff there.
• The doctors spoke about the importance of personal hygiene, balanced nutrition, regular exercise, and maintaining health.
• They shared insights into their profession.
• They encouraged the students to lead a healthy and disciplined life.
• The doctors were honoured with a memento for their dedication and commitment to service.
ಬೆಂಗಳೂರು, ಜು. 1: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಏಳನೇ ತರಗತಿಯ ಆಯ್ದ ವಿದ್ಯಾರ್ಥಿಗಳು ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ವೈದ್ಯಾಲಯಕ್ಕೆ ಭೇಟಿ ನೀಡಿ, ಅಲ್ಲಿನ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು.
• ವೈಯಕ್ತಿಕ ನೈರ್ಮಲ್ಯ, ಸಮತೋಲಿತ ಪೋಷಣೆ, ನಿಯಮಿತ ವ್ಯಾಯಾಮ, ಆರೋಗ್ಯವನ್ನು ಕಾಪಾಡಿಕೊಳ್ಳುವ ಮಹತ್ವದ ಕುರಿತು ವೈದ್ಯರು ಮಾತನಾಡಿದರು.
• ಅವರು ತಮ್ಮ ವೃತ್ತಿಯ ಒಳನೋಟಗಳನ್ನು ಹಂಚಿಕೊಂಡರು.
• ಆರೋಗ್ಯಕರ ಶಿಸ್ತುಬದ್ಧ ಜೀವನವನ್ನು ನಡೆಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
• ವೈದ್ಯರ ಸಮರ್ಪಣೆ ಮತ್ತು ಸೇವ ಬದ್ಧತೆಗೆ ಗೌರವ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.



