Bengaluru, July 4: Students of Rashtrotthana Vidya Kendra – Banashankari participated in the Vidya Bharati District Level Yoga Competition and performed excellently in the traditional, artistic solo, pair and rhythmic pair categories, bringing glory to the school by winning a total of 33 medals. They brought pride to the school by winning a total of 33 medals, including 14 gold, 11 silver and 8 bronze. The school congratulates them for their achievements.
ಬೆಂಗಳೂರು, ಜುಲೈ 4: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಬನಶಂಕರಿ ವಿದ್ಯಾರ್ಥಿಗಳ ಸಾಧನೆ: ವಿದ್ಯಾ ಭಾರತಿ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಯಶಸ್ಸು ಬೆಂಗಳೂರು, ಜುಲೈ 4: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಬನಶಂಕರಿಯ ವಿದ್ಯಾರ್ಥಿಗಳು ವಿದ್ಯಾ ಭಾರತಿ ಜಿಲ್ಲಾ ಮಟ್ಟದ ಯೋಗಾ ಸ್ಪರ್ಧೆಯಲ್ಲಿ ಭಾಗವಹಿಸಿ, ಸಾಂಪ್ರದಾಯಿಕ, ಕಲಾತ್ಮಕ ಏಕಲ, ಜೋಡಿ ಮತ್ತು ಲಯಬದ್ಧ ಜೋಡಿ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಒಟ್ಟು 33 ಪದಕಗಳನ್ನು ಗೆದ್ದು ಶಾಲೆಗೆ ಕೀರ್ತಿ ತಂದರು. 14 ಚಿನ್ನ, 11 ಬೆಳ್ಳಿ ಮತ್ತು 8 ಕಂಚಿನ ಪದಕಗಳು ಸೇರಿದಂತೆ ಒಟ್ಟು 33 ಪದಕಗಳನ್ನು ಗೆದ್ದು ಶಾಲೆಗೆ ಹೆಮ್ಮೆ ತಂದಿದ್ದಾರೆ. ಶಾಲೆಯು ಅವರ ಸಾಧನೆಗಾಗಿ ಅವರನ್ನು ಅಭಿನಂದಿಸುತ್ತದೆ.
