Bengaluru, July 9: Students of Rashtrotthana Vidya Kendra – Banashankari participated in the Vidya Bharati district level athletics competition and won a total of 59 medals – 25 gold, 21 silver and 13 bronze. Girls under 14 – Siri Hongal, boys under 17 – Aditya S. K and girls under 19 – Shriya S. Nayak – are the individual champions. And 19 children have qualified for the Vidya Bharati state-level athletics competition.

ಬೆಂಗಳೂರು, ಜು. 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ವಿದ್ಯಾರ್ಥಿಗಳು ವಿದ್ಯಾಭಾರತಿ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಪಾಲ್ಗೊಂಡು 25ಚಿನ್ನ, 21ಬೆಳ್ಳಿ ಹಾಗೂ 13 ಕಂಚು ಒಟ್ಟು 59ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 14 ವರ್ಷದೊಳಗಿನ ಹುಡುಗಿಯರು – ಸಿರಿ ಹೊಂಗಲ್, 17 ವರ್ಷದೊಳಗಿನ ಹುಡುಗರು – ಆದಿತ್ಯ ಎಸ್. ಕೆ ಹಾಗೂ19ವರ್ಷದೊಳಗಿನ ಹುಡುಗಿಯರು ಶ್ರೀಯಾ ಎಸ್. ನಾಯಕ್ – ಇವರುಗಳು ವೈಯಕ್ತಿಕ ಚಾಂಪಿಯನ್ ಆಗಿದ್ದಾರೆ. ಮತ್ತು 19 ಮಕ್ಕಳು ವಿದ್ಯಾಭಾರತಿ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.