Bengaluru, July 11: Students of Rashtrotthana Vidya Kendra – Banashankari participated in the Vidya Bharati district-level chess competition and won.
• Boys’ team under 17 – Gold medal
• Boys’ team under – Silver medal
• Boys’ team under 12 – Bronze medal
• Girls’ team under 17 – Bronze medal
• Girls’ team under 14 – Bronze medal
• Girls’ team under 12 – Bronze medal
• 5 children from the boys’ team under 17 have been selected for the Vidya Bharati state level chess competition.

ಬೆಂಗಳೂರು, ಜು. 11: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿ ವಿದ್ಯಾರ್ಥಿಗಳು ವಿದ್ಯಾಭಾರತಿ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾಗಿದ್ದಾರೆ.
• 17 ವರ್ಷದೊಳಗಿನ ಬಾಲಕರ ತಂಡ- ಚಿನ್ನದ ಪದಕ.
• 14 ವರ್ಷದೊಳಗಿನ ಬಾಲಕರ ತಂಡ – ಬೆಳ್ಳಿ ಪದಕ
• 12 ವರ್ಷದೊಳಗಿನ ಬಾಲಕರ ತಂಡ – ಕಂಚಿನ ಪದಕ
• 17 ವರ್ಷದೊಳಗಿನ ಬಾಲಕಿಯರ ತಂಡ – ಕಂಚಿನ ಪದಕ
• 14 ವರ್ಷದೊಳಗಿನ ಬಾಲಕಿಯರ ತಂಡ – ಕಂಚಿನ ಪದಕ
• 12 ವರ್ಷದೊಳಗಿನ ಬಾಲಕಿಯರ ತಂಡ – ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ
• 17 ವರ್ಷದೊಳಗಿನ ಬಾಲಕರ ತಂಡದ 5 ಮಕ್ಕಳು ವಿದ್ಯಾಭಾರತಿ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.