Bengaluru, July 21: Vidya Bharati Karnataka Bengaluru District Level Handball Tournament was organised at Rashtrotthana Vidya Kendra – Banashankari.
• Sportsmen from various schools participated in this competition.
• In the under-14 category, the boys and girls’ teams of Rashtrotthana Vidya Kendra – Banashankari emerged champions.
• JGRVK team secured the runner-up position in both categories.
• Similarly, the under-17 boys’ and girls’ teams also brought glory to the school by winning the championship titles.
ಬೆಂಗಳೂರು, ಜು. 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ವಿದ್ಯಾಭಾರತಿ ಕರ್ನಾಟಕ ಬೆಂಗಳೂರು ಜಿಲ್ಲಾಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
• ಈ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ ಕ್ರೀಡಾಪಟುಗಳು ಭಾಗವಹಿಸಿದ್ದರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ 14 ವರ್ಷದೊಳಗಿನ ವಿಭಾಗದಲ್ಲಿ ಬಾಲಕರು ಮತ್ತು ಬಾಲಕಿಯರ ತಂಡಗಳು ಚಾಂಪಿಯನ್ ಆಗಿ ವಿಜೇತರಾದರು.
• JGRVK ತಂಡವು ಎರಡು ವಿಭಾಗಗಳಲ್ಲೂ ರನ್ನರ್ ಸ್ಥಾನವನ್ನು ಪಡೆಯಿತು.
• ಹಾಗೆಯೇ, 17 ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರ ತಂಡಗಳು ಕೂಡ ಚಾಂಪಿಯನ್ ಶಿಪ್ ಪ್ರಶಸ್ತಿಗಳನ್ನು ಗೆದ್ದುಕೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ.



