Bengaluru, July 23: Chandrashekhar Azad and Bal Gangadhar Tilak Jayanti were celebrated at Rashtrotthana Vidya Kendra – Banashankari.
• Children spoke about Chandrashekhar Azad’s courage and patriotism.
• Similarly, introducing Bal Gangadhar Tilak, the children told how Tilak fought for freedom.

ಬೆಂಗಳೂರು, ಜು. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಚಂದ್ರಶೇಖರ ಆಜಾದ್ ಹಾಗೂ ಬಾಲಗಂಗಾಧರ ತಿಲಕ ಜಯಂತಿಯನ್ನು ಆಚರಿಸಲಾಯಿತು.
• ಮಕ್ಕಳು ಚಂದ್ರಶೇಖರ್ ಆಜಾದ್ ಅವರ ಧೈರ್ಯ, ದೇಶಭಕ್ತಿ ಬಗ್ಗೆ ಮಾತನಾಡಿದರು.
• ಹಾಗೆಯೇ ಬಾಲಗಂಗಾಧರ್ ತಿಲಕ್ ಪರಿಚಯಿಸುತ್ತಾ ತಿಲಕರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರೀತಿಯನ್ನು ಮಕ್ಕಳು ತಿಳಿಸಿದರು.