Bengaluru, July 4-15: Vishal, Shreyas, Tanish and Sujay, four NCC cadets from Rashtrotthana Vidya Kendra – Banashankari School participated in the ‘Ek Bharat Shrestha Bharat’ (EBSB) camp held at Hassan.
- During the camp, the cadets of RVK-Banashankari actively participated in various activities like parade training, cultural programs, educational tours and trekking. They visited the historic Halebeedu and Belur temples, gaining valuable knowledge about India’s rich cultural and architectural heritage.
- RVK – Banashankari cadets won gold medals in the cultural program, showcasing their talent, teamwork and commitment.
ಬೆಂಗಳೂರು, ಜು. 4-15: ಹಾಸನದಲ್ಲಿ ನಡೆದ ‘ಏಕ್ ಭಾರತ್ ಶ್ರೇಷ್ಠ ಭಾರತ್’ (EBSB) ಶಿಬಿರದಲ್ಲಿ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿ ಶಾಲೆಯ ನಾಲ್ವರು NCC ಕೆಡೆಟ್ಗಳಾದ ವಿಶಾಲ್, ಶ್ರೇಯಸ್, ತನಿಶ್ ಮತ್ತು ಸುಜಯ್ ಅವರು ಪಾಲ್ಗೊಂಡಿದ್ದರು.
- ಶಿಬಿರದ ಅವಧಿಯಲ್ಲಿ, ರಾವಿಕೆ- ಬನಶಂಕರಿಯ ಕೆಡೆಟ್ಗಳು ಪರೇಡ್ ತರಬೇತಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಶೈಕ್ಷಣಿಕ ಪ್ರವಾಸಗಳು ಮತ್ತು ಟ್ರೆಕ್ಕಿಂಗ್ನಂತಹ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಅವರು ಐತಿಹಾಸಿಕ ಹಳೆಬೀಡು ಮತ್ತು ಬೇಲೂರು ದೇವಾಲಯಗಳಿಗೆ ಭೇಟಿ ನೀಡಿ, ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪದ ಪರಂಪರೆಯ ಬಗ್ಗೆ ಅಮೂಲ್ಯವಾದ ಜ್ಞಾನವನ್ನು ಪಡೆದುಕೊಂಡರು.
- ರಾವಿಕೆ – ಬನಶಂಕರಿಯ ಕೆಡೆಟ್ಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಿನ್ನದ ಪದಕಗಳನ್ನು ಗೆದ್ದು, ತಮ್ಮ ಪ್ರತಿಭೆ, ತಂಡದ ಸಹಕಾರ ಮತ್ತು ಬದ್ಧತೆಯನ್ನು ಪ್ರದರ್ಶಿಸಿದರು.







