Bengaluru, July 29: Students of Rashtrotthana Vidya Kendra – Banashankari participated in the Swaranjali Music Competition conducted by SSRVM School and won prizes.

  • Junior category – Third prize
  • Individual singing category – Hridika Praveen (10B) Third prize

Adya H. Upadhya (7D), Katyayini N. Vashishtha (7D), Sudhanva S. P(7C) Pragalba K.N(7G), Shloka Gangur(7G), Rithi Ravishankar (8C), Pranethri H. Rao (8E), Vishruth Bharadwaj (8E), Sridhar Kashyap (8E), Mhal D. Hegde(8B) All these students won prizes.

 

ಬೆಂಗಳೂರು, ಜು. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ವಿದ್ಯಾರ್ಥಿಗಳು ಎಸ್ ಎಸ್ ಆರ್ ವಿ ಎಂ ಶಾಲೆಯು ನಡೆಸಿದ ಸ್ವರಾಂಜಲಿ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದಿದ್ದಾರೆ. 

  • ಕಿರಿಯರ ವಿಭಾಗ – ತೃತೀಯ ಬಹುಮಾನ
  • ವೈಯಕ್ತಿಕ ಗಾಯನ ವಿಭಾಗ – ಹೃದಿಕ ಪ್ರವೀಣ್ (10B) ತೃತೀಯ ಬಹುಮಾನ 

ಆದ್ಯ ಎಚ್. ಉಪಾಧ್ಯ (7D), ಕಾತ್ಯಾಯಿನಿ ಎನ್. ವಶಿಷ್ಠ (7D), ಸುಧನ್ವ ಎಸ್. ಪಿ(7C) ಪ್ರಗಲ್ಬ ಕೆ.ಎನ್(7G), ಶ್ಲೋಕಗಂಗೂರ್(7G), ರಿತಿ ರವಿಶಂಕರ್ (8C), ಪ್ರಣೇತ್ರಿ ಎಚ್. ರಾವ್ (8E), ವಿಶ್ರುತ್ ಭಾರದ್ವಾಜ್ (8E), ಶ್ರೀಧರ ಕಶ್ಯಪ್ (8E), ಮಹತ್ವ ಡಿ.ಹೆಗಡೆ(8B) ಈ ಎಲ್ಲಾ ವಿದ್ಯಾರ್ಥಿಗಳು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.