Bengaluru, July 24: Students of Rashtrotthana Vidya Kendra – Banashankari participated in the ‘Prerana’ inter-school competition held at Vidyaniketan School, Kengeri. Students of RVK- Banashankari have brought fame to the school by giving remarkable performances in various competitions.
- Storytelling Competition – Anish Pandit (Class 3) First Prize,
- Hymn Recitation – Varsha V. K. (Class 5) – Second Place,
- Solo Act- Pratham Karanth (Class 7) – Second Place,
- Junior Band – (Class 6) – Second Place,
- Senior Band – (Class 7) – First Place,
- Dance-Drama Team – (Class 9-12) First Place,
- Quiz Competition – Sriprabha and Sharanya (Class 10) – Third Position,
- Essay Composition – Pushkarani (Class 10) – Letter of Appreciation.
ಬೆಂಗಳೂರು, ಜು. 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ವಿದ್ಯಾರ್ಥಿಗಳು ಕೆಂಗೇರಿಯ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ‘ಪ್ರೇರಣಾ’ ಅಂತರ್-ಶಾಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ರಾವಿಕೆ- ಬನಶಂಕರಿಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಶಾಲೆಗೆ ಕೀರ್ತಿ ತಂದಿದ್ದಾರೆ.
- ಕಥೆ ಹೇಳುವ ಸ್ಪರ್ಧೆ – ಅನೀಶ್ ಪಂಡಿತ್ (3ನೇ ತರಗತಿ) ಪ್ರಥಮ ಸ್ಥಾನ,
- ಸ್ತೋತ್ರ ಪಠಣ – ವರ್ಷಾ ವಿ. ಕೆ. (5ನೇ ತರಗತಿ) – ದ್ವಿತೀಯ ಸ್ಥಾನ,
- ಏಕಪಾತ್ರಾಭಿನಯ- ಪ್ರಥಮ್ ಕಾರಂತ್ (7ನೇ ತರಗತಿ) – ದ್ವಿತೀಯ ಸ್ಥಾನ,
- ಕಿರಿಯರ ಸಂಗೀತ ತಂಡ – (6ನೇ ತರಗತಿ) – ದ್ವಿತೀಯ ಸ್ಥಾನ,
- ಹಿರಿಯರ ಸಂಗೀತ ತಂಡ – (7ನೇ ತರಗತಿ) – ಪ್ರಥಮ ಸ್ಥಾನ,
- ನೃತ್ಯ-ನಾಟಕ ತಂಡ – (9-12ನೇ ತರಗತಿ) ಪ್ರಥಮ ಸ್ಥಾನ,
- ರಸಪ್ರಶ್ನೆ ಸ್ಪರ್ಧೆ –ಶ್ರೀಪ್ರಭಾ ಮತ್ತು ಶರಣ್ಯ (10ನೇ ತರಗತಿ) – ತೃತೀಯ ಸ್ಥಾನ,
- ಪ್ರಬಂಧ ರಚನೆ – ಪುಷ್ಕರಣಿ (10ನೇ ತರಗತಿ) – ಪ್ರಶಂಸನಾ ಪತ್ರ.




