Bengaluru, July 29: Guru Purnima was celebrated at Rashtrotthana Vidya Kendra – Banashankari.

  • Students spoke about the importance of the Guru in imparting knowledge, shaping the lives of children and guiding children on the path of religion.
  • Students sang a group song and performed a dance.


ಬೆಂಗಳೂರು, ಜು. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಗುರುಪೂರ್ಣಿಮೆಯನ್ನು ಆಚರಿಸಲಾಯಿತು. 

  • ಜ್ಞಾನಾರ್ಜನೆಯನ್ನು ನೀಡುವಲ್ಲಿ, ಮಕ್ಕಳ ಜೀವನವನ್ನು ರೂಪಿಸುವಲ್ಲಿ ಹಾಗೂ ಧರ್ಮದ ಹಾದಿಯಲ್ಲಿ ಮಕ್ಕಳನ್ನು ಮುನ್ನಡೆಸುವಲ್ಲಿ ಗುರುವಿನ ಮಹತ್ವವನ್ನು ತಿಳಿಸಿದರು. 
  • ವಿದ್ಯಾರ್ಥಿಗಳು ಸಮೂಹ ಗಾಯನವನ್ನು ಹಾಡಿದರು ಮತ್ತು ನೃತ್ಯವನ್ನು ಪ್ರದರ್ಶಿಸಿದರು.