Bengaluru, Aug. 19: Tulsidas Jayanti was celebrated at Rashtrotthana Vidya Kendra – Banashankari.
- The children talked about Tulsidas. Giving information about the life and achievements of Tulsidas, they said that 573 dohas and the Hanuman Chalisa were composed by Tulsidas.
- Then all the children, school drivers and female support staff gathered together and recited the Hanuman Chalisa with devotion.
ಬೆಂಗಳೂರು, ಆ. 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ತುಳಸಿದಾಸ ಜಯಂತಿಯನ್ನು ಆಚರಿಸಲಾಯಿತು.
- ಮಕ್ಕಳು,ತುಳಸಿದಾಸರ ಬಗ್ಗೆ ತಿಳಿಸಿದರು. ತುಳಸಿದಾಸರ ಜೀವನ ಹಾಗೂ ಸಾಧನೆ ಕುರಿತು ಮಾಹಿತಿ ತಿಳಿಸುತ್ತ, ಅವರು 573 ದೋಹಗಳನ್ನು, ಹನುಮಾನ್ ಚಾಲೀಸವನ್ನು ತುಳಸಿದಾಸರು ರಚಿಸಿದ್ದಾರೆ ಎಂದು ತಿಳಿಸಿದರು.
- ನಂತರ ಎಲ್ಲ ಮಕ್ಕಳು, ಶಾಲೆಯ ವಾಹನ ಚಾಲಕರು ಮತ್ತು ಮಹಿಳಾ ಸಹಾಯಕ ಸಿಬ್ಬಂದಿ ಒಗ್ಗೂಡಿ ಭಕ್ತಿಯಿಂದ ಹನುಮಾನ್ ಚಾಲೀಸಾವನ್ನು ಪಠಿಸಿದರು.









