Bengaluru, Aug. 24-28: Sanskrit festival was celebrated at Rashtrotthana Vidya Kendra – Banashankari.

  • Students explained the importance of Sanskrit festival.
  • Later in the day many programs were conducted by the children such as Antyakshari, group singing, monologue, dance, Kavi Prasanga.

 

ಬೆಂಗಳೂರು, ಆ. 24-28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಸಂಸ್ಕೃತೋತ್ಸವವನ್ನು ಆಚರಿಸಲಾಯಿತು.

  • ವಿದ್ಯಾರ್ಥಿಗಳು ಸಂಸ್ಕೃತೋತ್ಸವದ ಮಹತ್ವವನ್ನು ತಿಳಿಸಿದರು.
  • ನಂತರದ ದಿನಗಳಲ್ಲಿ ಅಂತ್ಯಾಕ್ಷರಿ, ಸಮೂಹ ಗಾಯನ, ಏಕಪಾತ್ರಾಭಿನಯ, ನೃತ್ಯ, ಕವಿ ಪ್ರಸಂಗ- ಹೀಗೆ ಹಲವಾರು ಕಾರ್ಯಕ್ರಮಗಳನ್ನು ಮಕ್ಕಳು ನಡೆಸಿಕೊಟ್ಟರು.