Bengaluru, Aug. 29: Two dedicated staff members of Rashtrotthana Vidya Kendra – Banashankari, Yoga Teacher Sri Praveen and Administration Department Smt. Shubha have been honoured with the prestigious ‘Guru Samman Award 2026–27’ by the ‘Bengaluru Sahodaya Schools Complex Association’ (BSSCA). Yoga TeacherSri Praveen was honoured with the ‘Activity Warrior Award’. And Administration Department Smt. Shubha was given the ‘Operations Star Award’. The awards were presented at a special function held at M. S. Ramaiah Vidy Niketan, Mattikere.

ಬೆಂಗಳೂರು, ಆ. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ಇಬ್ಬರು ಸಮರ್ಪಿತ ಸಿಬ್ಬಂದಿ ಸದಸ್ಯರಾದ ಯೋಗ ಶಿಕ್ಷಕರಾದ ಶ್ರೀ ಪ್ರವೀಣ್ ಮತ್ತು ಆಡಳಿತ ವಿಭಾಗದ ಶ್ರೀಮತಿ ಶುಭಾ ಅವರಿಗೆ ‘ಬೆಂಗಳೂರು ಸಹೋದಯ ಸ್ಕೂಲ್ಸ್ ಕಾಂಪ್ಲೆಕ್ಸ್ ಅಸೋಸಿಯೇಷನ್’ (BSSCA) ವತಿಯಿಂದ ಪ್ರತಿಷ್ಠಿತ ‘ಗುರು ಸಮ್ಮಾನ್ ಪ್ರಶಸ್ತಿ 2026–27’ ನೀಡಿ ಗೌರವಿಸಲಾಗಿದೆ. ಯೋಗ ಶಿಕ್ಷಕರಾದ ಶ್ರೀ ಪ್ರವೀಣ್ ಅವರಿಗೆ ‘ಆಕ್ಟಿವಿಟಿ ವಾರಿಯರ್ ಅವಾರ್ಡ್’ (Activity Warrior Award) ನೀಡಿ ಗೌರವಿಸಲಾಯಿತು. ಹಾಗೂ ಆಡಳಿತ ವಿಭಾಗದ ಶ್ರೀಮತಿ ಶುಭಾ ಅವರಿಗೆ ‘ಆಪರೇಷನ್ಸ್ ಸ್ಟಾರ್ ಅವಾರ್ಡ್’ (Operations Star Award) ನೀಡಲಾಯಿತು. ಮತ್ತಿಕೆರೆಯ ಎಂ. ಎಸ್. ರಾಮಯ್ಯ ವಿದ್ಯಾ ನಿಕೇತನದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು.