Bengaluru, Sept. 15: Visvesvaraya Jayanti was celebrated at Rashtrotthana Vidya Kendra – Banashankari.

  • Students spoke about Visvesvaraya during various prayer assemblies.

 

ಬೆಂಗಳೂರು, ಸೆ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ವಿಶ್ವೇಶ್ವರಯ್ಯ ಜಯಂತಿಯನ್ನು ಆಚರಿಸಲಾಯಿತು. 

  • ವಿದ್ಯಾರ್ಥಿಗಳು ವಿವಿಧ ಪ್ರಾರ್ಥನಾ ಸಭೆಗಳಲ್ಲಿ ವಿಶ್ವೇಶ್ವರಯ್ಯನವರ ಬಗ್ಗೆ ತಿಳಿಸಿದರು.