Bengaluru, Sept. 7–15: ‘Hindi Saptaha’ (Hindi Week) was celebrated at Rashtrotthana Vidya Kendra – Banashankari.

  • Students participated enthusiastically in various activities during prayer assemblies, including introductions to poets and authors, dance, drama, Antakshari, and a Jugalbandi (duet performance) of Dohas (couplets).

 

ಬೆಂಗಳೂರು, ಸೆ. 7-15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಹಿಂದೀ ಸಪ್ತಾಹವನ್ನು ಆಚರಿಸಲಾಯಿತು. 

  • ವಿವಿಧ ಪ್ರಾರ್ಥನಾ ಸಭೆಗಳಲ್ಲಿ ಕವಿಗಳ ಮತ್ತು ಲೇಖಕರ ಪರಿಚಯ, ನೃತ್ಯ, ನಾಟಕ, ಅಂತ್ಯಾಕ್ಷರಿ, ದೋಹಗಳ ಜುಗಲ್ ಬಂದಿ- ಹೀಗೆ ವಿದ್ಯಾರ್ಥಿಗಳು ಹಲವಾರು ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.