Bengaluru, Sept. 11: The SECT organisation selected 18 teachers from various schools across Karnataka for its ‘Teachers’ Felicitation Program’. Two teachers from Rashtrotthana Vidya Kendra – Banashankari, who have received this prestigious honour:

  • Smt. Varalakshmi – ‘Action Research Implementation’ category.
  • Smt. Poornima M. – ‘Innovative Teaching Excellence Award’ category.

 

ಬೆಂಗಳೂರು, ಸೆ. 11: SECT ಸಂಸ್ಥೆಯು ಕರ್ನಾಟಕದ ವಿವಿಧ ಶಾಲೆಗಳಿಂದ ‘ಶಿಕ್ಷಕರ ಸನ್ಮಾನ ಕಾರ್ಯಕ್ರಮ’ 18 ಶಿಕ್ಷಕರನ್ನು ಆಯ್ಕೆ ಮಾಡಿತ್ತು. ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ಇಬ್ಬರು ಶಿಕ್ಷಕಿಯರು:

  • ಶ್ರೀಮತಿ ವರಲಕ್ಷ್ಮಿ – ‘ಕ್ರಿಯಾ ಸಂಶೋಧನೆ ಅನುಷ್ಠಾನ’ (Action Research Implementation) ವಿಭಾಗ.
  • ಶ್ರೀಮತಿ ಪೂರ್ಣಿಮಾ ಎಂ. – ‘ನವೀನ ಬೋಧನಾ ಶ್ರೇಷ್ಠತೆ ಪ್ರಶಸ್ತಿ’ (Innovative Teaching Excellence Award) ವಿಭಾಗ.