Bengaluru, Sept. 25: Trishika, a student of the 3D class at Rashtrotthana Vidya Kendra – Banashankari, has brought laurels to the institution by winning a gold medal at the prestigious 48th National-level Abacus Competition – ‘Brainobrain Festival 2026’. Young math enthusiasts from across the country participated in this competition, which was held in Chennai on August 29 and 30, 2026. Bengaluru, Sept. 21–24: A national-level table tennis competition organised by ‘Vidya Bharati’ was held at Saraswati Vidya Mandir Senior Secondary School in Aliganj, Lucknow, Uttar Pradesh, from September 21 to 24, 2026.

  • Students from Rashtrotthana Vidya Kendra – Banashankari, participated in the competition and won prizes:
  • Under-14 Girls’ Category: Vaishnavi (8A), Ananya (7E), and Sri Hamsini (8F) – Silver Medal
  • Under-17 Girls’ Category: Saanvi Bharadwaj (9B) – Silver Medal
  • Under-14 Boys’ Category: Amogha Hande (7C) – Silver Medal
  • Under-17 Boys’ Category: Samarth U (10A), Tapasvi (10B), and Pratham R.P. (9C) – Bronze Medal


ಬೆಂಗಳೂರು, ಸೆ. 25: ಪ್ರತಿಷ್ಠಿತ 48ನೇ ಭಾರತ ರಾಷ್ಟ್ರೀಯ ಮಟ್ಟದ ಅಬಕಸ್ ಸ್ಪರ್ಧೆ – ‘ಬ್ರೈನೋಬ್ರೈನ್ ಫೆಸ್ಟಿವಲ್ 2026’ರಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ 3D ತರಗತಿಯ ವಿದ್ಯಾರ್ಥಿನಿ ತ್ರಿಶಿಕಾ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾಳೆ. 
ಆಗಸ್ಟ್ 29 ಮತ್ತು 30, 2026ರಂದು ಚೆನ್ನೈನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ದೇಶಾದ್ಯಂತದ ಗಣಿತಾಸಕ್ತ ಬಾಲ ಪ್ರತಿಭೆಗಳು ಭಾಗವಹಿಸಿದ್ದರು. ಬೆಂಗಳೂರು, ಸೆ. 21-24: ಉತ್ತರ ಪ್ರದೇಶದ ಲಕ್ನೋದ ಅಲಿಗಂಜ್‌ನಲ್ಲಿರುವ ಸರಸ್ವತಿ ವಿದ್ಯಾ ಮಂದಿರ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ, 21-09-2026 ರಿಂದ 24-09-2026 ರವರೆಗೆ ‘ವಿದ್ಯಾ ಭಾರತಿ’ಯಿಂದ ರಾಷ್ಟ್ರಮಟ್ಟದ ಟೇಬಲ್ ಟೆನ್ನಿಸ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. 

  • ರಾಷ್ಟ್ರೋತ್ಥಾನ ವಿದ್ಯಾಕೇಂದ್ರ -ಬನಶಂಕರಿಯ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ: 
  • 14 ವರ್ಷದೊಳಗಿನ ಬಾಲಕಿಯರ ವಿಭಾಗ: ವೈಷ್ಣವಿ (8A), ಅನನ್ಯಾ (7E) ಮತ್ತು ಮತ್ತು ಶ್ರೀ ಹಂಸಿನಿ (8F) – ಬೆಳ್ಳಿ ಪದಕ 
  • 17 ವರ್ಷದೊಳಗಿನ ಬಾಲಕಿಯರ ವಿಭಾಗ: ಸಾನ್ವಿ ಭಾರದ್ವಾಜ್ (9B) – ಬೆಳ್ಳಿ ಪದಕ
  • 14 ವರ್ಷದ ಒಳಗಿನ ಬಾಲಕರ ವಿಭಾಗ: ಅಮೋಘ ಹಂದೆ (7C) – ಬೆಳ್ಳಿ ಪದಕ 
  • 17 ವರ್ಷದೊಳಗಿನ ಬಾಲಕರ ವಿಭಾಗ: ಸಮರ್ಥ್ ಯು (10A), ತಪಸ್ವಿ (10B) ಮತ್ತು ಪ್ರಥಮ್ ಆರ್. ಪಿ. (9C) – ಕಂಚಿನ ಪದಕ