Bengaluru, Oct 23: The birth anniversary of Kittur Rani Chennamma was celebrated at Rashtrotthana Vidya Kendra – Banashankari.

  • Speaking about Rani Chennamma, Smt. Vanita described her as a valiant fighter who struggled for the cause of freedom. Chennamma was born on October 23, 1778, in a village called Kakati. Her husband was King Mallasarja. Following his death, Rani Chennamma took over the administration of Kittur. She opposed the British policy, the ‘Doctrine of Lapse’ (which denied the right to adopt heirs), and fought against the British. Smt. Vanita highlighted Chennamma’s courage, sacrifice, bravery, and patriotism.


ಬೆಂಗಳೂರು, ಅ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿಯನ್ನು ಆಚರಿಸಲಾಯಿತು. 

  • ಶ್ರೀಮತಿ ವನಿತಾ ಅವರು, ರಾಣಿ ಚೆನ್ನಮ್ಮನನ್ನು ಕುರಿತು ಮಾತನಾಡಿ, ಸ್ವಾತಂತ್ರ್ಯ ಚಳುವಳಿಗಾಗಿ ಹೋರಾಡಿದ ದಿಟ್ಟ ಹೋರಾಟಗಾರ್ತಿ ರಾಣಿ ಚೆನ್ನಮ್ಮ. ಚನ್ನಮ್ಮ 1778 ಅಕ್ಟೋಬರ್ 23 ರಂದು ಕಾಕತಿ ಎಂಬ ಗ್ರಾಮದಲ್ಲಿ ಜನಿಸಿದರು. ಇವಳ ಪತಿ ರಾಜ ಮಲ್ಲಸರ್ಜ. ಅವರ ಮರಣ ನಂತರ ರಾಣಿ ಚೆನ್ನಮ್ಮ ಕಿತ್ತೂರಿನಲ್ಲಿ ಆಡಳಿತವನ್ನು ನಡೆಸಿದಳು. ಬ್ರಿಟಿಷರ ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ನೀತಿಯನ್ನು ವಿರೋಧಿಸಿದಳು. ಇದಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದಳು. ಎಂದು ಚೆನ್ನಮ್ಮನ ಧೈರ್ಯ, ತ್ಯಾಗ, ಸಾಹಸ ಹಾಗೂ ದೇಶಭಕ್ತಿಯ ಬಗ್ಗೆ ತಿಳಿಸಿದರು.