[vc_row][vc_column][vc_column_text css=””]Home > News & Events >Blue Day Celebration in RVK – Banashankari[/vc_column_text][/vc_column][/vc_row][vc_row equal_height=”yes”][vc_column width=”1/2″][vc_images_carousel images=”5568,5569,5570,5571,5572,5573,5574,5575″ img_size=”full” css=””][/vc_column][vc_column width=”1/2″][vc_column_text css=””]Bengaluru, Aug. 21: Children of Rashtrotthana Vidya Kendra – Gokulam, Banashankari celebrated Blue Day.The children sang the blue song ‘The Blue Bird’ melodiously in the prayer meeting.The children were introduced to various blue objects through PPT.The teachers had beautifully decorated the activity hall with attractive decorations and pictures based on various themes; Neelakanta in Kailash, waterfalls, monsoon, national symbols representing blue and the ocean theme with a super selfie corner was interesting. Children from each class visited the activity room and learnt many interesting things. Shapes were prepared in different shades of blue for the children to play with. The children played with great joy by identifying the shapes.
ಬೆಂಗಳೂರು, ಆ. 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ಗೋಕುಲಂ ಮಕ್ಕಳು ನೀಲಿ ದಿನವನ್ನು ಆಚರಿಸಿದರು. ಮಕ್ಕಳು ನೀಲಿ ಬಣ್ಣದ ಹಾಡು ‘ದಿ ಬ್ಲೂ ಬರ್ಡ್’ ಹಾಡನ್ನು ಪ್ರಾರ್ಥನಾ ಸಭೆಯಲ್ಲಿ ಸುಶ್ರಾವ್ಯವಾಗಿ ಹಾಡಿದರು. ಮಕ್ಕಳಿಗೆ ಪಿಪಿಟಿಯ ಮೂಲಕ ವಿವಿಧ ನೀಲಿ ಬಣ್ಣದ ವಸ್ತುಗಳನ್ನು ಪರಿಚಯ ಮಾಡಿಕೊಡಲಾಯಿತು. ಶಿಕ್ಷಕರು ಚಟುವಟಿಕೆ ಸಭಾಂಗಣವನ್ನು ಆಕರ್ಷಕ ಅಲಂಕಾರಗಳು ಮತ್ತು ವಿವಿಧ ಥೀಮ್ ಆಧಾರಿತ ಚಿತ್ರಗಳೊಂದಿಗೆ ಸುಂದರವಾಗಿ ಜೋಡಿಸಿದ್ದರು; ಕೈಲಾಸದಲ್ಲಿ ನೀಲಕಂಠ, ಜಲಪಾತಗಳು, ಮಳೆಗಾಲ, ನೀಲಿ ಬಣ್ಣವನ್ನು ಪ್ರತಿನಿಧಿಸುವ ರಾಷ್ಟ್ರೀಯ ಚಿಹ್ನೆಗಳು ಮತ್ತು ಸೂಪರ್ ಸೆಲ್ಫಿ ಮೂಲೆಯೊಂದಿಗೆ ಸಾಗರ ಥೀಮ್ ಆಸಕ್ತಿ ಮೂಡಿಸುವಂತಿತ್ತು. ಪ್ರತಿಯೊಂದು ತರಗತಿಯ ಮಕ್ಕಳು ಚಟುವಟಿಕೆ ಕೊಠಡಿಯನ್ನು ಭೇಟಿ ನೀಡಿ ಬಹಳ ಕುತೂಹಲಕಾರಿ ವಿಷಯಗಳನ್ನು ತಿಳಿದುಕೊಂಡರು. ಮಕ್ಕಳು ಆಟವಾಡಲೆಂದೇ ಆಕಾರಗಳನ್ನು ನೀಲಿ ಬಣ್ಣದ ವಿವಿಧ ಛಾಯೆಗಳಿಂದ ಸಿದ್ಧಪಡಿಸಲಾಗಿತ್ತು. ಮಕ್ಕಳು ಆಕಾರಗಳನ್ನು ಗುರುತಿಸಿ ಬಹಳ ಖುಷಿಯಿಂದ ಆಟವಾಡಿದರು.
[/vc_column_text][/vc_column][/vc_row]