Bengaluru, Septt. 12: Hindi Day was celebrated herein Rashtrotthana Vidya Kendra – Banashankari. The students explained the reason for celebrating Hindi Day and the importance of Hindi language. In the background of Hindi Day, the school has been celebrating Hindi Week since last week. Every day, students showed their love for Hindi language by performing songs, dances and plays that spread the importance of Hindi language.
ಬೆಂಗಳೂರು, ಸೆ. 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಹಿಂದಿ ದಿವಸವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಹಿಂದಿ ದಿವಸವನ್ನು ಆಚರಿಸುವ ಕಾರಣವನ್ನು, ಹಿಂದಿ ಭಾಷೆಯ ಮಹತ್ವವನ್ನು ಸವಿವರವಾಗಿ ಸಭಿಕರಿಗೆ ತಿಳಿಸಿದರು. ಹಿಂದಿ ದಿವಸದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಶಾಲೆಯಲ್ಲಿ ಹಿಂದಿ ಸಪ್ತಾಹವನ್ನು ಉದ್ಘಾಟಿಸಿ, ಆಚರಿಸಲಾಗಿತ್ತು. ಪ್ರತಿದಿನವೂ ವಿದ್ಯಾರ್ಥಿಗಳು ಹಿಂದಿ ಭಾಷೆಯ ಮಹತ್ವವನ್ನು ಸಾರುವ ಹಾಡು, ನೃತ್ಯ, ನಾಟಕಗಳನ್ನು ಪ್ರದರ್ಶಿಸಿ, ಹಿಂದಿ ಭಾಷಾ ಪ್ರೇಮವನ್ನು ಮೆರೆದರು.











