Bengaluru, Dec. 3: The birth anniversary of India’s greatest freedom fighter Khudiram Bose was celebrated herein Rashtrotthana Vidya Kendra – Banashankari.The students narrated a brief biography of Khudiram Bose in a captivating manner. The students explained his courage in taking a step towards freedom struggle in his childhood, his fight against the British at a young age, and the great sacrifice he made for the country.

ಬೆಂಗಳೂರು, ಡಿ. 3: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಖುದಿರಾಮ್ ಬೋಸ್ ಅವರ ಜಯಂತಿಯನ್ನು ಆಚರಿಸಲಾಯಿತು.ವಿದ್ಯಾರ್ಥಿಗಳು ಖುದಿರಾಮ್ ಬೋಸ್ ಅವರ ಸಂಕ್ಷಿಪ್ತ ಜೀವನಚರಿತ್ರೆಯನ್ನು ಮನೋಜ್ಞವಾಗಿ ನಿರೂಪಿಸಿದರು. ಕೇವಲ ಬಾಲ್ಯದಲ್ಲಿಯೇ ಸ್ವಾತಂತ್ರ್ಯ ಹೋರಾಟದ ದಿಕ್ಕಿನಲ್ಲಿ ಹೆಜ್ಜೆಹಾಕಿದ ಅವರ ಧೈರ್ಯ, ಯುವ ವಯಸ್ಸಿನಲ್ಲೇ ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟ, ಮತ್ತು ದೇಶಕ್ಕಾಗಿ ಮಾಡಿದ ಮಹಾನ್ ತ್ಯಾಗ – ಇವೆಲ್ಲವನ್ನು ವಿದ್ಯಾರ್ಥಿಗಳು ವಿವರಿಸಿದರು.