Kittur Rani Chennamma Jayanti in RVK – Banashankari

Bengaluru, October 23: Kittur Rani Chennamma Jayanti was celebrated herein Rashtrotthana Vidya Kendra – Banashankari. It started with wreath laying on Rani Chennamma’s portrait under the leadership of Pradhanacharya Smt Purnima. Smt. Girija spoke on the significance of the day. Kannada teacher Smt. Rajini recounted Rani Chennamma’s courage, victories and contributions.

ಬೆಂಗಳೂರು, ಅಕ್ಟೋಬರ್ 23: ರಾಷ್ಟ್ರೋತ್ಥಾನ ವಿದ್ಯಾಕೆಂದ್ರ – ಬನಶಂಕರಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಆಚರಿಸಲಾಯಿತು. ಪ್ರಧಾನಾಚಾರ್ಯರಾದ ಶ್ರೀಮತಿ ಪೂರ್ಣಿಮಾ ಅವರ ನೇತೃತ್ವದಲ್ಲಿ ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಪ್ರಾರಂಭವಾಯಿತು. ಶ್ರೀಮತಿ ಗಿರಿಜಾ ಅವರು ದಿನದ ಮಹತ್ವದ ಕುರಿತು ಭಾಷಣ ಮಾಡಿದರು. ಕನ್ನಡ ಶಿಕ್ಷಕಿ ಶ್ರೀಮತಿ ರಜಿನಿ ಅವರು ರಾಣಿ ಚೆನ್ನಮ್ಮನ ಧೈರ್ಯ, ವಿಜಯಗಳು ಮತ್ತು ಕೊಡುಗೆಗಳನ್ನು ವಿವರಿಸಿದರು.

Scroll to Top