Bangalore, Sept. 18: Madan Lal Dhingra’s birth anniversary was celebrated herein Rashtrotthana Vidya Kendra – Banashankari. The students spoke about the life and achievements of Madan Lal Dhingra, the great revolutionary and freedom fighter of India.
ಬೆಂಗಳೂರು, ಸೆ. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಮದನ್ ಲಾಲ್ ಧಿಂಗ್ರಾ ಅವರ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಭಾರತದ ಮಹಾನ್ ಕ್ರಾಂತಿಕಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಮದನ್ ಲಾಲ್ ಧಿಂಗ್ರಾ ಅವರ ಜೀವನ ಮತ್ತು ಸಾಧನೆಗಳ ಕುರಿತು ಮಾತನಾಡಿದರು.




