[vc_row][vc_column][vc_column_text css=””]Home > News & Events >Mathrubharati Puja and Bhajana Program in RVK – Banashanakri[/vc_column_text][/vc_column][/vc_row][vc_row equal_height=”yes”][vc_column width=”1/2″][vc_images_carousel images=”5579,5580,5581,5582,5583,5584,5585,5586,5587″ img_size=”full” css=””][/vc_column][vc_column width=”1/2″][vc_column_text css=””]Bengaluru, Aug. 30: As part of the Ganesh festival, the Mathrubharati team visited the school herein Rashtrotthana Vidya Kendra – Banashankari and conducted a devotional puja and bhajana program. Students also participated in this celebration. They performed songs and dances. Then the mothers participated in the Ganesh puja and bhajana program.

ಬೆಂಗಳೂರು, ಆ. 30: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಗಣೇಶೋತ್ಸವದ ಅಂಗವಾಗಿ ಮಾತೃಭಾರತಿ ತಂಡವು ಶಾಲೆಗೆ ಆಗಮಿಸಿ ಭಕ್ತಿಪೂರ್ಣ ಪೂಜೆ ಮತ್ತು ಭಜನಾ ಕಾರ್ಯಕ್ರಮವನ್ನು ನಡೆಸಿದರು. ವಿದ್ಯಾರ್ಥಿಗಳೂ ಸಹ ಈ ಆಚರಣೆಯಲ್ಲಿ ಭಾಗವಹಿಸಿದರು. ಅವರು ಗಾನ, ನೃತ್ಯಗಳನ್ನು ಪ್ರದರ್ಶಿಸಿದರು. ನಂತರ ಗಣೇಶನ ಪೂಜೆ ಹಾಗೂ ಭಜನೆ ಕಾರ್ಯಕ್ರಮದಲ್ಲಿ ಮಾತೆಯರು ಭಾಗವಹಿಸಿದರು.
[/vc_column_text][/vc_column][/vc_row]