[vc_row][vc_column][vc_column_text css=””]Home > News & Events >Rajguru Jayanti Celebration in RVK – Banashankari[/vc_column_text][/vc_column][/vc_row][vc_row equal_height=”yes”][vc_column width=”1/2″][vc_images_carousel images=”5544,5545,5546,5547,5548″ img_size=”full” css=””][/vc_column][vc_column width=”1/2″][vc_column_text css=””]Bengaluru, Aug. 23: Rajguru Jayanti was celebrated herein Rashtrotthana Vidya Kendra – Banashankari.The students explained the significance of the day. Everyone remembered the inspiring life and sacrifice of Rajguru, who sacrificed his life for India’s freedom along with Bhagat Singh and Sukhdev.

ಬೆಂಗಳೂರು, ಆ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ರಾಜಗುರು ಜಯಂತಿಯನ್ನು ಆಚರಿಸಲಾಯಿತು.ದಿನದ ಮಹತ್ವವನ್ನು ವಿದ್ಯಾರ್ಥಿಗಳು ವಿವರಿಸಿದರು. ಭಗತ್ ಸಿಂಗ್ ಮತ್ತು ಸುಖದೇವ್ ಅವರೊಂದಿಗೆ ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ರಾಜಗುರು ಅವರ ಸ್ಫೂರ್ತಿದಾಯಕ ಜೀವನ ಮತ್ತು ತ್ಯಾಗವನ್ನು ಎಲ್ಲರೂ ಸ್ಮರಿಸಿಕೊಂಡರು.[/vc_column_text][/vc_column][/vc_row]