Bengaluru: Kushal S.P. 10th student of Rashtrotthana Vidya Kendra – Banashankari, participated in the CBSC Aryabhata Mathematics Challenge – 2025 competition and was ranked in the list of top 100 students in Bengaluru city.
ಬೆಂಗಳೂರು: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ 10ನೇ ತರಗತಿಯ ವಿದ್ಯಾರ್ಥಿ ಕುಶಾಲ್ ಎಸ್.ಪಿ. ಸಿಬಿಎಸ್ ಸಿ ಆರ್ಯಭಟ ಗಣಿತ ಚಾಲೆಂಜ್ – 2025 ಸ್ಪರ್ಧೆಯಲ್ಲಿ ಭಾಗವಹಿಸಿ ಬೆಂಗಳೂರು ನಗರದ ಟಾಪ್ 100 ವಿದ್ಯಾರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

