Bengaluru, Sept. 21: Ten students of Rashtotthana Vidya Kendra -Banashankari participated in the state and zone level yogasana competitions of Vidya Bharati held at Devendra Jinugowda Kannada and English Medium School and achieved great results in various categories. He has won 14 gold medals at the state level and 14 gold medals at the zone level. All are eligible for Vidya Bharati’s national level yogasana competition.

ಬೆಂಗಳೂರು, ಸೆ. 21: ರಾಷ್ಟೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ಹತ್ತು ಮಂದಿ ವಿದ್ಯಾರ್ಥಿಗಳು ದೇವೇಂದ್ರ ಜಿನುಗೌಡ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ನಡೆದ ವಿದ್ಯಾ ಭಾರತಿಯ ರಾಜ್ಯ ಮತ್ತು ವಲಯ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ವಿವಿಧ ವಿಭಾಗಗಳಲ್ಲಿ ಭಾಗವಹಿಸಿ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಅವರು ರಾಜ್ಯ ಮಟ್ಟದಲ್ಲಿ 14 ಚಿನ್ನದ ಪದಕಗಳು ಹಾಗೂ ವಲಯ ಮಟ್ಟದಲ್ಲಿಯೂ 14 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಎಲ್ಲರೂ ವಿದ್ಯಾ ಭಾರತಿಯ ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗೆ ಅರ್ಹರಾಗಿದ್ದಾರೆ.