Bengaluru, Feb. 17: The birth anniversary of the great saint Sri Ramakrishna Paramahamsa was celebrated herein Rashtrotthana Vidya Kendra – Banashankari. The students convincingly explained the life and teachings of Sri Ramakrishna, and the message of interfaith equality, devotion, humanity and brotherhood that he preached.
ಬೆಂಗಳೂರು, ಫೆ. 17: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಮಹಾನ್ ಸಂತ ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಶ್ರೀ ರಾಮಕೃಷ್ಣರವರ ಜೀವನ ಹಾಗೂ ಉಪದೇಶಗಳನ್ನು, ಅವರು ಸಾರಿದ ಸರ್ವಧರ್ಮ ಸಮಭಾವ, ಭಕ್ತಿ, ಮಾನವೀಯತೆ ಮತ್ತು ಸಹೋದರತ್ವದ ಸಂದೇಶವನ್ನು ಮನದಟ್ಟಾಗುವಂತೆ ವಿವರಿಸಿದರು.




