[vc_row][vc_column][vc_column_text]Home > News & Events >RVK – Banashankari Student Achievement in Yogasana Championship [/vc_column_text][/vc_column][/vc_row][vc_row equal_height=”yes”][vc_column width=”1/2″][vc_images_carousel images=”5313,5314″ img_size=”full”][/vc_column][vc_column width=”1/2″][vc_column_text]Bengaluru, Aug. 12: Shravani D, a student of Class 5, C section of Rashtrotthana Vidya Kendra – Banashankari, represented our school in the Asian Yogasana Championship 2025 held in the United Arab Emirates. She won a gold medal in the individual Yogasana category and also a gold medal in the rhythmic yoga pair category with her partner.

ಬೆಂಗಳೂರು, ಆ. 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ 5ನೇ ತರಗತಿ C ವಿಭಾಗದ ವಿದ್ಯಾರ್ಥಿನಿ ಶ್ರಾವಣಿ ಡಿ. ಅವರು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ ಏಷಿಯನ್ ಯೋಗಾಸನ ಚಾಂಪಿಯನ್‌ಷಿಪ್ 2025ರಲ್ಲಿ ನಮ್ಮ ಶಾಲೆಯನ್ನು ಪ್ರತಿನಿಧಿಸಿದ್ದರು. ಅವರು ವೈಯಕ್ತಿಕ ಯೋಗಾಸನ ವಿಭಾಗದಲ್ಲಿ ಚಿನ್ನದ ಪದಕವನ್ನು ಹಾಗೂ ತಮ್ಮ ಜೊತೆಗಾರ್ತಿಯೊಂದಿಗೆ ರಿದಮಿಕ್ ಯೋಗಾ ಜೋಡಿ ವಿಭಾಗದಲ್ಲಿ ಕೂಡ ಚಿನ್ನದ ಪದಕವನ್ನು ಪಡೆದಿದ್ದಾರೆ.[/vc_column_text][/vc_column][/vc_row]