Bengaluru, Jan.: Shravani, a student of Rashtrotthana Vidya Kendra – Banashankari, has made the school proud by participating in the 31st International Yogasana Competition organized by the Pondicherry Government and winning the Bronze Medal (Third Place). Shravani was presented with the prize by Sri K. Lakshminarayanan, Hon’ble Tourism Minister of Pondicherry, during the 31st International Yoga Festival held in Pondicherry.
ಬೆಂಗಳೂರು, ಜ.: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ವಿದ್ಯಾರ್ಥಿನಿ ಶ್ರಾವಣಿ ಅವರು ಪಾಂಡಿಚೇರಿ ಸರ್ಕಾರದ ವತಿಯಿಂದ ಆಯೋಜಿಸಲಾದ 31ನೇ ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕ (ಮೂರನೇ ಸ್ಥಾನ) ಗಳಿಸಿ ಶಾಲೆಗೆ ಹೆಮ್ಮೆ ತಂದಿದ್ದಾರೆ. ಪಾಂಡಿಚೇರಿಯಲ್ಲಿ ನಡೆದ 31ನೇ ಅಂತರರಾಷ್ಟ್ರೀಯ ಯೋಗೋತ್ಸವದ ಸಂದರ್ಭದಲ್ಲಿ ಶ್ರಾವಣಿ ಅವರಿಗೆ ಪಾಂಡಿಚೇರಿ ಗೌರವಾನ್ವಿತ ಪ್ರವಾಸೋದ್ಯಮ ಸಚಿವರಾದ ಶ್ರೀ ಕೆ. ಲಕ್ಷ್ಮಿನಾರಾಯಣನ್ ಅವರು ಬಹುಮಾನ ಪ್ರದಾನ ಮಾಡಿದರು.

