Banashankari; Septt. 15: Rashtrotthana Vidya Kendra – Banashankari students have achieved commendable achievements in Vidyabharati State and Zone Level Basketball Tournament Under–17 Boys Division – First place at both State and Zone levels.
Under–19 Girls Division – Second Place.
The Under-17 boys’ team has been selected for the national level basketball tournament, which will be held from November 13 to 16, 2025 in Uttar Pradesh.
ಬನಶಂಕರಿ; ಸ. 15 ವಿದ್ಯಾಭಾರತಿ ರಾಜ್ಯ ಮತ್ತು ವಲಯ ಮಟ್ಟದ ಬಾಸ್ಕೆಟ್‌ಬಾಲ್ ಸ್ಪರ್ಧೆಯಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಬನಶಂಕರಿಯ ವಿದ್ಯಾರ್ಥಿಗಳು ಶ್ಲಾಘನೀಯ ಸಾಧನೆ ಮಾಡಿದ್ದಾರೆ.
ಅಂಡರ್–17 ಹುಡುಗರ ವಿಭಾಗ – ರಾಜ್ಯ ಮತ್ತು ವಲಯ ಎರಡೂ ಮಟ್ಟಗಳಲ್ಲಿ ಪ್ರಥಮ ಸ್ಥಾನ.
ಅಂಡರ್–19 ಹುಡುಗಿಯರ ವಿಭಾಗ – ದ್ವಿತೀಯ ಸ್ಥಾನ.
ಅಂಡರ್–17 ಹುಡುಗರ ತಂಡ ರಾಷ್ಟ್ರೀಯ ಮಟ್ಟದ ಬಾಸ್ಕೆಟ್‌ಬಾಲ್ ಸ್ಪರ್ಧೆಗೆ ಆಯ್ಕೆಯಾಗಿದ್ದು, ಈ ಸ್ಪರ್ಧೆ 2025ರ ನವೆಂಬರ್ 13ರಿಂದ 16ರವರೆಗೆ ಉತ್ತರಪ್ರದೇಶದಲ್ಲಿ ನಡೆಯಲಿದೆ.





