Bengaluru, Feb. 18: Prabhav V. Shedbal, a class 6 student of Rashtrotthana Vidya Kendra – Banashankari, has achieved a group world record by performing 1,000 punching techniques continuously in 8 minutes and 22 seconds, organized by Temple of Martial Arts. This performance was evaluated and certified by Reality International Sports Academy and officially recognized as a world record by Reality Book of World Records. This record was successfully completed on January 25, 2026. With this, he has been officially declared the group world record holder.

ಬೆಂಗಳೂರು, ಫೆ. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ಆರನೇ ತರಗತಿಯ ವಿದ್ಯಾರ್ಥಿ ಪ್ರಭವ್. ವಿ. ಶೆಡ್ಬಾಲ್ ಅವರು ಟೆಂಪಲ್ ಆಫ್ ಮಾರ್ಷಲ್ ಆರ್ಟ್ಸ್‌ನ ವತಿಯಿಂದ ಅವರು 8 ನಿಮಿಷ 22 ಸೆಕೆಂಡುಗಳಲ್ಲಿ ನಿರಂತರವಾಗಿ 1,000 ಪಂಚಿಂಗ್ ತಂತ್ರಗಳನ್ನು ಪ್ರದರ್ಶಿಸಿ ಗ್ರೂಪ್ ವರ್ಲ್ಡ್ ರೆಕಾರ್ಡ್ ಸಾಧಿಸಿದ್ದಾರೆ. ಈ ಪ್ರದರ್ಶನವನ್ನು ರಿಯಾಲಿಟಿ ಇಂಟರ್ನ್ಯಾಷನಲ್ ಸ್ಪೋರ್ಟ್ಸ್ ಅಕಾಡೆಮಿ ಮೌಲ್ಯಮಾಪನ ಮಾಡಿ ಪ್ರಮಾಣೀಕರಿಸಿದ್ದು, ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ ಸಂಸ್ಥೆಯಿಂದ ಅಧಿಕೃತವಾಗಿ ವಿಶ್ವದಾಖಲೆಯಾಗಿ ಮಾನ್ಯತೆ ನೀಡಲಾಗಿದೆ. ಈ ದಾಖಲೆಯನ್ನು ಜನವರಿ 25, 2026 ರಂದು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಇದರಿಂದ ಅವರನ್ನು ಅಧಿಕೃತವಾಗಿ ಗ್ರೂಪ್ ವರ್ಲ್ಡ್ ರೆಕಾರ್ಡ್ ಹೋಲ್ಡರ್ ಎಂದು ಘೋಷಿಸಲಾಗಿದೆ.