National Voters Day Celebration in RVK – Banashankari

Bengaluru, Jan. 24: National Voters Day was celebrated herein Rashtrotthana Vidya Kendra – Banashankari. The program began with a short play that conveyed the importance of voting and the responsibility of electing capable leaders who can lead the country towards growth and prosperity. The students were told through the short play that voting is the right and duty of every citizen. The program included thought provoking discussions and messages.

ಬೆಂಗಳೂರು, ಜ. 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. ಮತದಾನದ ಮಹತ್ತ್ವ ಮತ್ತು ದೇಶವನ್ನು ಬೆಳವಣಿಗೆ ಮತ್ತು ಸಮೃದ್ಧಿಯತ್ತ ಕೊಂಡೊಯ್ಯಬಲ್ಲ ಸಮರ್ಥ ನಾಯಕರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ತಿಳಿಸುವ ಕಿರುನಾಟಕದೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಮತದಾನವು ಪ್ರತಿಯೊಬ್ಬ ನಾಗರಿಕರ ಹಕ್ಕು ಮತ್ತು ಕರ್ತವ್ಯ ಎಂಬುದನ್ನು ವಿದ್ಯಾರ್ಥಿಗಳಿಗೆ ಕಿರು ನಾಟಕದ ಮೂಲಕ ತಿಳಿಸಲಾಯಿತು. ಕಾರ್ಯಕ್ರಮವು ವಿಚಾರಪೂರ್ಣ ಚರ್ಚೆ ಮತ್ತು ಸಂದೇಶಗಳನ್ನು ಒಳಗೊಂಡಿತ್ತು.

Scroll to Top