Bengaluru, Feb 13: Sarojini Naidu’s birth anniversary was celebrated herein Rashtrotthana Vidya Kendra – Banashankari. The children spoke about the life of Sarojini Naidu, who was famous as the ‘Cuckoo of India’. She was a freedom fighter and poet from a young age. The students said that she was the first woman governor of Uttar Pradesh.
ಬೆಂಗಳೂರು, ಫೆ 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಸರೋಜಿನಿ ನಾಯ್ಡುರವರ ಜಯಂತಿಯನ್ನು ಆಚರಿಸಲಾಯಿತು. ಮಕ್ಕಳು ‘ಭಾರತದ ಕೋಗಿಲೆ’ ಎನ್ನುವ ಹೆಸರಿನಿಂದಲೇ ಪ್ರಸಿದ್ಧಿಯಾಗಿದ್ದ ಸರೋಜಿನಿ ನಾಯ್ಡು ಅವರ ಜೀವನದ ಕುರಿತು ಮಾತನಾಡಿದರು. ಚಿಕ್ಕಂದಿನಲೇ ಪ್ರಸಿದ್ಧಿ ಹೊಂದಿದ್ದ ಇವರು ಭಾರತದ ಸ್ವಾತಂತ್ರ್ಯ ಹೋರಾಟಗಾರರು, ಕವಯತ್ರಿ. ಉತ್ತರ ಪ್ರದೇಶದ ಮೊದಲನೆಯ ಮಹಿಳಾ ರಾಜ್ಯಪಾಲರಾದವರು ಎಂದು ವಿದ್ಯಾರ್ಥಿಗಳು ತಿಳಿಸಿದರು.