Bengaluru, May 31: An information training program about the school was organized for the parents of the students who have newly joined the school for the academic year 2025-26 herein Rashtrotthana Vidya Kendra – Banashankari.
This program was conducted under the leadership of the Principal of the school, Smt. Nanda, Deputy Principals, Smt. Shweta and Smt. Sandhya.
The parents were made aware of the principles, ideas, policies and regulations of our school, information about Pancha Mukhi education and the Pancha Parivartan organized this year. Parents actively participated in the question and answer program and got more information about the school.
ಬೆಂಗಳೂರು, ಮೇ 31: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ 2025 – 26 ಸಾಲಿನ ಶೈಕ್ಷಣಿಕ ವರ್ಷಕ್ಕೆ ಶಾಲೆಗೆ ಹೊಸದಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳ ಪೋಷಕರಿಗೆ ಶಾಲೆಯ ಬಗೆಗೆ ಮಾಹಿತಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವು ಶಾಲೆಯ ಪ್ರಧಾನಾಚಾರ್ಯರಾದ ಶ್ರೀಮತಿ ನಂದ, ಉಪ ಪ್ರಧಾನಾಚಾರ್ಯರಾದ ಶ್ರೀಮತಿ ಶ್ವೇತಾ ಹಾಗೂ ಶ್ರೀಮತಿ ಸಂಧ್ಯಾ ಅವರ ನೇತೃತ್ವದಲ್ಲಿ ನಡೆಯಿತು.
ಪೋಷಕರಿಗೆ ನಮ್ಮ ಶಾಲೆಯ ಆಚಾರ, ವಿಚಾರಗಳು, ನೀತಿ ನಿಯಮಗಳು, ಪಂಚ ಮುಖಿ ಶಿಕ್ಷಣದ ಬಗೆಗಿನ ಮಾಹಿತಿ ಹಾಗೂ ಈ ವರ್ಷ ಹಮ್ಮಿಕೊಳ್ಳಲಾದ ಪಂಚ ಪರಿವರ್ತನೆ ಎಂಬ ವಿಚಾರಗಳನ್ನು ಮನದಟ್ಟು ಮಾಡಲಾಯಿತು. ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಪೋಷಕರು ಸಕ್ರಿಯವಾಗಿ ಪಾಲ್ಗೊಂಡು ಶಾಲೆಯ ಬಗೆಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡರು.