Author name: webmaster

28 05 23 aksharabhyasa & vidyarambha @ rvk banashankari

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಬನಶಂಕರಿ ಶಾಲೆಯಲ್ಲಿ ದಿನಾಂಕ 28.05.2023ರ ಶ್ರೀ ಶೋಭಕೃತ್‌ ನಾಮ ಸಂವತ್ಸರ ಜೇಷ್ಠ-ಶುಕ್ಲ ಪಕ್ಷ ಅಷ್ಟಮಿಯ ಭಾನುವಾರದಂದು ಪೂರ್ವಪ್ರಾಥಮಿಕ ಶಾಲಾ ಮಕ್ಕಳಿಗೆ ಹಾಗೂ ಹೊಸದಾಗಿ ಶಾಲೆಗೆ ಸೇರಿರುವ ಎಲ್‌. ಕೆ.ಜಿ. ಯಿಂದ 12ನೆಯ ತರಗತಿಯ ಮಕ್ಕಳಿಗೆ ಇಂದು ಅಕ್ಷರಾಭ್ಯಾಸ ಮತ್ತು ವಿದ್ಯಾರಂಭ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ನಿಮಿತ್ತ ಶಾಲೆಯನ್ನು ತಳಿರು ತೋರಣ ಹಾಗೂ ಹೂಗಳಿಂದ ಅಲಂಕರಿಸಲಾಗಿತ್ತು.

june & july 23 fdps @ rvk banashankari

During these June & July, series of Faculty Development and Training Programs were held in Rashtrotthana Vidya Kendra – Banashankari.
June 10: CBSE-CBP Workshop, how to relieve from stress. 60 teachers from different schools participated.

Scroll to Top