Ayudha Puja in RVK – Banashankari

Bengaluru, October 11: Ayudha Puja was celebrated herein Rashtrotthana Vidya Kendra -Banashankari. As part of Ayudha Puja, worship is offered to electronic gadgets, appliances, machinery, musical instruments, vehicles and equipment. The transport unit decorated the school vehicles and participated in the puja. The principal distributed sweets to everyone.

ಬೆಂಗಳೂರು, ಅಕ್ಟೋಬರ್ 11: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಆಯುಧ ಪೂಜೆಯನ್ನು ಆಚರಿಸಲಾಯಿತು. ಆಯುಧ ಪೂಜೆಯ ಅಂಗವಾಗಿ, ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು, ಉಪಕರಣಗಳು, ಯಂತ್ರೋಪಕರಣಗಳು, ಸಂಗೀತ ಉಪಕರಣಗಳು, ವಾಹನಗಳು ಮತ್ತು ಸಲಕರಣೆಗಳಿಗೆ ಪೂಜೆಯನ್ನು ಸಲ್ಲಿಸಲಾಯಿತು. ಸಾರಿಗೆ ಘಟಕವು ಶಾಲಾ ವಾಹನಗಳಿಗೆ ಅಲಂಕರಿಸಿ ಪೂಜೆಯಲ್ಲಿ ಭಾಗವಹಿಸಿದರು. ಪ್ರಾಂಶುಪಾಲರು ಎಲ್ಲರಿಗೂ ಸಿಹಿ ಹಂಚಿದರು.

Scroll to Top