Home > News & Events >Constitution Day Celebration in RVK – Banashankari
Bengaluru, Nov. 27: Constitution Day was celebrated herein Rashtrotthana Vidya Kendra – Banashankari. The students spoke about the importance of the Constitution, fundamental rights and their significance. On 26 November 1949, the Constituent Assembly of India adopted the Constitution of India and it came into force on 26 January 1950. The students said that Constitution Day is celebrated every year on 26 November to commemorate this. A pledge-taking ceremony was held as part of the programme.
ಬೆಂಗಳೂರು, ನ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ‘ಸಂವಿಧಾನ ದಿನ’ವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಸಂವಿಧಾನದ ಮಹತ್ತ್ವ, ಮೂಲಭೂತ ಹಕ್ಕುಗಳು ಹಾಗೂ ಅವುಗಳ ಪ್ರಾಮುಖ್ಯತೆಯ ಕುರಿತಾಗಿ ತಿಳಿಸಿದರು. 26 ನವೆಂಬರ್ 1949ರಂದು, ಭಾರತದ ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿತು ಮತ್ತು ಇದು 26 ಜನವರಿ 1950ರಂದು ಜಾರಿಗೆ ಬಂದಿತು. ಈ ನೆನಪಿಗಾಗಿ ಪ್ರತಿ ವರ್ಷ ನವೆಂಬರ್ 26ರಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ ಎಂದು ವಿದ್ಯಾರ್ಥಿಗಳು ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ ಪ್ರತಿಜ್ಞಾ ಸ್ವೀಕಾರವನ್ನು ನಡೆಸಲಾಯಿತು.