Bengaluru, Jan. 6-9: A Dress Up Day was organized for Matruchaya children and a Dress Up Competition was organized for English medium children herein Rashtrotthana Vidya Kendra – Banashankari. Pre-KG students engaged in the theme ‘Best out of Waste’, while LKG children showcased their creativity by dressing as ‘Community Helpers’. UKG students, on the other hand, represented the theme ‘Great Personalities’ and spoke with remarkable confidence.
ಬೆಂಗಳೂರು, ಜ. 6-9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಮಾತೃಛಾಯಾ ಮಕ್ಕಳಿಗೆ ವೇಷಭೂಷಣ ದಿನಾಚರಣೆ ಹಾಗೂ ಆಂಗ್ಲ ಮಾಧ್ಯಮದ ಮಕ್ಕಳಿಗೆ ವೇಷಭೂಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪ್ರೀ.ಕೆ.ಜಿ ಮಕ್ಕಳು ‘ಬೆಸ್ಟ್ ಔಟ್ ಆಫ್ ವೇಸ್ಟ್’ ವಿಷಯದ ಮೇಲೆ, ಎಲ್.ಕೆ.ಜಿ. ಮಕ್ಕಳು ‘ಕಮ್ಯುನಿಟಿ ಹೆಲ್ಪರ್ಸ್’ ವಿಷಯದ ಮೇಲೆ ಹಾಗೂ ಯೂ.ಕೆ.ಜಿ ಮಕ್ಕಳು ‘ಗ್ರೇಟ್ ಪರ್ಸನಾಲಿಟಿ’ ವಿಷಯದ ಮೇಲೆ ಸೃಜನಶೀಲತೆಯೊಂದಿಗೆ ಉಡುಗೆ ತೊಡುಗೆಗಳನ್ನು ಧರಿಸಿ ಆತ್ಮವಿಶ್ವಾಸದೊಂದಿಗೆ ಮಾತನಾಡಿದರು.