Bengaluru, Aug. 20: Students of Rashtrotthana Vidya Kendra –
Banashankari have secured first place in the Bhajan competition held at
Sachchidananda Ashram, Girinagar on 20.8.25.
ಬೆಂಗಳೂರು, ಆ. 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ವಿದ್ಯಾರ್ಥಿಗಳು ದಿನಾಂಕ 20.8.25 ರಂದು ಸಚ್ಚಿದಾನಂದ ಆಶ್ರಮ, ಗಿರಿನಗರದಲ್ಲಿ ನಡೆದ ಭಜನೆ ಸ್ಪರ್ಧೆಯಲ್ಲಿ ಮೊದಲ
ಸ್ಥಾನವನ್ನು ಗಳಿಸಿರುತ್ತಾರೆ.